ರಾಜ್ಯಆರ್ಥಿಕ ಬಿಕ್ಕಟ್ಟಿಗೆ ಸಹಕಾರಿಯಾಗಲಿದೆ ತಂಬಾಕು ಉತ್ಪನ್ನಗಳ ಮೇಲಿನ ಕೋವಿಡ್ ಸೆಸ್!
ಭಾರತ ಸರಕಾರವು ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ಗೆ ಪೂರಕವಾಗಿ, ತಂಬಾಕು ಉತ್ಪನ್ನಗಳ ಮೇಲೆ ಕೋವಿಡ್ ಸೆಸ್ ವಿಧಿಸುವಂತೆ ಸಾರ್ವಜನಿಕ ಆರೋಗ್ಯ ತಜ್ಞರು, ವೈದ್ಯರು ಹಾಗು ಅರ್ಥಶಾಸ್ತ್ರಜ್ಞರ ಸಹಕಾರದೊಂದಿಗೆ ಜಿ.ಎಸ್.ಟಿ. ಕೌನ್ಸಿಲ್ಗೆ ಕೋರಿದ್ದಾರೆ.