ಕ್ರಿಕೆಟ್ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಮುಂದಿನ ವರ್ಷಕ್ಕೂ ಅನ್ವಯ, ಒಂದು ಷರತ್ತು!
ಪ್ರಸ್ತುತ ಮುಂದೂಡಿಕೆಯಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮಾರಾಟವಾಗಿರುವ ಟಿಕೆಟ್ ಗಳು ಮುಂದಿನ ವರ್ಷಕ್ಕೆ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ. ಆದರೆ ಮುಂದೂಡಿಕೆಯಾಗಿರುವ ಟೂರ್ನಿ ಆಸ್ಟ್ರೇಲಿಯದಲ್ಲಿ ನಡೆದರೆ ಮಾತ್ರ ಎಂದಿದೆ.