ದೇಶಕೋವಿಡ್-19 2ನೇ ಅಲೆಯನ್ನೂ ಮೀರಿಸುತ್ತದೆ ಮೂರನೇ ಅಲೆಯ ಆರ್ಭಟ: ಏಮ್ಸ್ ನಿರ್ದೇಶಕ ಗಂಭೀರ ಎಚ್ಚರಿಕೆ
ಕೋವಿಡ್ ನಿಯಮಗಳ ಕುರಿತ ಜನರ ಗಂಭೀರ ನಿರ್ಲಕ್ಷ್ಯತೆ ಹೀಗೆಯೇ ಮುಂದುವರೆದರೆ 3ನೇ ಅಲೆ ಈ ಹಿಂದೆ ಬಂದ ಎರಡನೇ ಅಲೆಯ ಆರ್ಭಟವನ್ನೂ ಮೀರಿಸಿ, ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಗುರುವಾರ ಹೇಳಿದ್ದಾರೆ.