Covid-19 testing

ಕೋವಿಡ್ ಟೆಸ್ಟಿಂಗ್‌ನಲ್ಲಿ ವ್ಯಾಪಕ ಗೋಲ್ ಮಾಲ್: ಹಣ ಕೊಟ್ಟರೆ ಬೇಕಾದಂತ ರಿಪೋರ್ಟ್- ಕಾಂಗ್ರೆಸ್
ಕೋವಿಡ್ ಟೆಸ್ಟಿಂಗ್ ನಲ್ಲಿ ವ್ಯಾಪಕ ಗೋಲ್ ಮಾಲ್ ನಡೆಯುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಸೋಂಕಿತ ಸರ್ಕಾರದಿಂದ ಕೊರೋನಾ ಸೋಂಕು ನಿರ್ವಹಣೆ ಅಸಾಧ್ಯ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಕೋವಿಡ್-19: ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲೆಯ 67,000 ಹೊಸ ಪ್ರಕರಣ, 419 ಸಾವು!
ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ ದಾಖಲೆಯ 67,000 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 37,70,707ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಪ್ರತಿದಿನ 12 ಲಕ್ಷದಷ್ಟು ಕೋವಿಡ್-19 ಪರೀಕ್ಷೆ: ಕೇಂದ್ರ ಆರೋಗ್ಯ ಸಚಿವಾಲಯ
ದೇಶದಲ್ಲಿ ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಪ್ರತಿದಿನ 12 ಲಕ್ಷಕ್ಕೂ ಅಧಿಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕರೋನ ಸೋಂಕು ಪರೀಕ್ಷೆ, ಅಮೆರಿಕ ಮೊದಲು, ಭಾರತ ಸೆಕೆಂಡ್!
ಕರೊನ ಸೋಂಕು ತಡೆಯುವಲ್ಲಿ, ಪರೀಕ್ಷೆ ಮಾಡುವಲ್ಲಿ ಯಾರು ಮೊದಲು? ಯಾರು ಎರಡನೆಯವರು..??

