ದೇಶಕೋವಿಡ್ 2ನೇ ಅಲೆ ಭಾರತದ ಮೇಲೆ ಚೀನಾದ ಯುದ್ಧ: ವಿಜಯ್ ವರ್ಗೀಯಾ
ಕೆಲ ತಿಂಗಳುಗಳಿಂದ ದೇಶದಲ್ಲಿ ಸಾವು, ನೋವುಗಳಿಗೆ ಕಾರಣವಾಗಿರುವ ವಿನಾಶಕಾರಿ ಕೋವಿಡ್-19 ಎರಡನೇ ಅಲೆ ದೇಶದ ವಿರುದ್ಧ ಚೀನಾದ ವೈರಲ್ ಯುದ್ಧ ಎಂದು ಹಿರಿಯ ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗೀಯಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲ ದೇಶದ ಜೊತೆ ನಿಲ್ಲಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.