ರಾಜ್ಯಕೋವಿಡ್-19 ನಿರ್ವಹಣೆ ವೇಳೆ ಅವ್ಯವಹಾರ: SIT ರಚನೆ ಸಾಧ್ಯತೆ; BSY, ಬೊಮ್ಮಾಯಿ, ಸುಧಾಕರ್-ಶ್ರೀರಾಮುಲುಗೆ ಅಕ್ರಮದ ಉರುಳು?
ಯಡಿಯೂರಪ್ಪ ಅಲ್ಲದೆ, ಅವರ ನಂತರ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರಿಗೂ ಅಕ್ರಮದ ಬಿಸಿ ತಾಗಬಹುದು ಎಂದು ಮೂಲಗಳು ತಿಳಿಸಿವೆ.