ದೇಶಕೋವಿಡ್ ಸೋಂಕು ಉಲ್ಬಣ: 6 ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಿದ ಕೇಂದ್ರ ಸರ್ಕಾರ
ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು 2ನೇ ಅಲೆ ಇಳಿಕೆಯಾಗುತ್ತಿದ್ದರು, ಕೆಲ ರಾಜ್ಯಗಳಲ್ಲಿ ಮಾತ್ರ ಸೋಂಕು ನಿಯಮಿತವಾಗಿ ಉಲ್ಪಣವಾಗುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಿದೆ.