ಬ್ರಿಟನ್ನಿಂದ ಮರಳಿದ ಹೊಸ ರೂಪಾಂತರದ ಕೊರೋನಾ ಸೋಂಕು ಪತ್ತೆಯಾದ ಜನರ ಮನೆ ಮುಂದೆ ನೋಟಿಸ್ ಅಂಟಿಸುವ ಪದ್ದತಿಯನ್ನು ಬಿಬಿಎಂಪಿ ಅಧಿಕಾರಿಗಳು ಮತ್ತೊಮ್ಮೆ ಜಾರಿಗೆ ತಂದಿದ್ದಾರೆ.