ರಾಜ್ಯಕರ್ನಾಟಕಕ್ಕೆ ಹೊಸ ಆತಂಕ: ಕೋವಿಡ್-19 ಪರೀಕ್ಷೆ ಇಲ್ಲದೆಯೆ 138 ಪ್ರಯಾಣಿಕರು ಬ್ರಿಟನ್ ನಿಂದ ರಾಜ್ಯಕ್ಕೆ ಆಗಮನ!
ಕೆಲ ದಿನಗಳ ಹಿಂದೆ ಬ್ರಿಟನ್ ನಲ್ಲಿ ಹೊಸ ವಿಧದ ಸಾರ್ಸ್ -ಕೋವಿ-2 ವೈರಸ್ ಕಾಣಿಸಿಕೊಂಡಿದ್ದು, ಅಲ್ಲಿಂದ ವಿಮಾನದ ಮೂಲಕ ಕನಿಷ್ಠ 138 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದು, ಇಲ್ಲಿ ಆಂತಕ ಮನೆಮಾಡಿದೆ.