ದೇಶಕೇಂದ್ರ ಸರ್ಕಾರ ಐಎಸ್ ಐ ಜೊತೆ ಬೇಕಾದರೆ ಮಾತನಾಡುತ್ತದೆ, ವಿರೋಧ ಪಕ್ಷದವರ ಜೊತೆ ಸಿದ್ಧವಿಲ್ಲ: ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಕೇಂದ್ರ ಸರ್ಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಬೇಕಾದರೆ ಮಾತುಕತೆ ನಡೆಸುತ್ತದೆ, ಆದರೆ ವಿರೋಧ ಪಕ್ಷದ ನಾಯಕರ ಜೊತೆ ಕೋವಿಡ್-19 ಪರಿಸ್ಥಿತಿ ಬಗ್ಗೆ ಮಾತನಾಡಲು ಸಿದ್ಧವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗಂಭೀರ ಆರೋಪ ಮಾಡಿದ್ದಾರೆ.