ದೇಶಲಾಕ್ ಡೌನ್: ಮಾ.18ರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಜರ್ಮನ್ ವ್ಯಕ್ತಿಯ ಜೀವನ!
ಜೀವನದ ನಿಜವಾದ ಟರ್ಮಿನಲ್ ಎಂದರೇ ಇದೇ ಇರಬೇಕು. ತನ್ನ ದೇಶದಲ್ಲಿ ಅಪರಾಧ ಹಿನ್ನಲೆ ಹೊಂದಿರುವ ಜರ್ಮನಿ ಮೂಲದ ವ್ಯಕ್ತಿಯೊಬ್ಬರು ಕೊವಿಡ್-19 ಲಾಕ್ ಡೌನ್ ಪರಿಣಾಮ ಕಳೆದ ಮಾರ್ಚ್ 18ರಿಂದ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ.