ದೇಶದೈನಂದಿನ ಕೋವಿಡ್-19 ದತ್ತಾಂಶ ಪರಿಷ್ಕರಣೆ ವೇಳೆ ನಿಗದಿತ ಮಾರ್ಗಸೂಚಿಗಳ ಪಾಲನೆ ಕಡ್ಡಾಯ: ರಾಜ್ಯಗಳಿಗೆ ಆರೋಗ್ಯ ಇಲಾಖೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೈನಂದಿನ ಕೋವಿಡ್-19 ದತ್ತಾಂಶ ಪರಿಷ್ಕರಣೆ ವೇಳೆ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.