ಸಿನಿಮಾ ವಿಮರ್ಶೆಪಾಪ್ಯುಲರ್ ಸಿನಿಮಾ ಆಸೆಗೆ ಬಲಿಯಾಯಿತೇ ಗ್ರೇಟ್ ಕಥಾವಸ್ತು: ಜೈಭೀಮ್ ಚಿತ್ರ ವಿಮರ್ಶೆ
ಶೋಷಿತ ವರ್ಗದ ಮೇಲಾದ ಅನ್ಯಾಯ, ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪ ಈ ವಿಚಾರಗಳ ಮೇಲೆ ಜೈ ಭೀಮ್ ಬೆಳಕು ಚೆಲ್ಲುತ್ತದೆ ಎನ್ನುವುದೆಲ್ಲಾ ಸರಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ತೆರೆ ಮೇಲೆ ತೋರ್ಪಡಿಸಿರುವ ರೀತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಲೈಫ್ ಈಸ್ ನಾಟ್ ಬ್ಲ್ಯಾಕ್ ಅಂಡ್ ವೈಟ್, it's also grey.