ವಿದೇಶನಿರ್ಬಂಧ ಆದೇಶ: ರಾಷ್ಟಕ್ಕೆ ಏನಾದರೂ ಆದರೆ ನ್ಯಾಯಾಲಯದ ವ್ಯವಸ್ಥೆಯನ್ನು ದೂಷಿಸಿ- ಟ್ರಂಪ್
ಮುಸ್ಲಿಂ ರಾಷ್ಟ್ರಗಳ ಪ್ರಜೆಗಳ ಮೇಲೆ ಹೇರಲಾಗಿದ್ದ ನಿರ್ಬಂಧ ಆದೇಶಕ್ಕೆ ನ್ಯಾಯಾಲಯ ನಕಾರ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮುಂದೆ ರಾಷ್ಟ್ರದಲ್ಲಿ ಏನಾದರೂ ಕೆಟ್ಟ ಬೆಳವಣಿಗೆಗಳು...