ವಿಜ್ಞಾನ-ತಂತ್ರಜ್ಞಾನಉದ್ದೇಶಪೂರ್ವಕವಾಗಿ ಮಕ್ಕಳನ್ನು ಆಕರ್ಷಿಸಲು ಮೆಟಾ ಜಾಲತಾಣದ ವಿನ್ಯಾಸ: ಕೋರ್ಟ್ ದಾಖಲೆಗಳಲ್ಲಿ ಉಲ್ಲೇಖ!
ಫೇಸ್ ಬುಕ್ ನ ಮಾತೃ ಸಂಸ್ಥೆ ಉದ್ದೇಶಪೂರ್ವಕವಾಗಿ ಮಕ್ಕಳನ್ನು ಆಕರ್ಷಿಸಲು ತನ್ನ ಜಾಲತಾಣವನ್ನು ವಿನ್ಯಾಸಗೊಳಿಸಿದೆ ಈ ಬಗ್ಗೆ ತಿಳಿದಿದ್ದರೂ ಮೆಟಾ ಅದನ್ನು ಬಹಿರಂಗಗೊಳಿಸಿಲ್ಲ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಕೋರ್ಟ್ ಗೆ ಸಲ್ಲಿಸಲಾಗಿರುವ ಆರೋಪ ದಾಖಲೆಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ.