ವಿಶೇಷಈಗ, ಕರ್ನಾಟಕದಲ್ಲೇ ಭಾರತದ ವಿವಿಧ ಪ್ರದೇಶಗಳ ವೈನ್ಗಳ ರುಚಿ ನೋಡಲು ವೈನ್ ಬೋರ್ಡ್ ಅವಕಾಶ!
ವೈನ್ ಸಂಸ್ಕೃತಿ, ವೈನ್ ತಯಾರಿಕೆ, ದ್ರಾಕ್ಷಿ ಬೆಳೆಯುವುದು ಮತ್ತು ಇತರ ವಿವರಗಳ ಬಗ್ಗೆ ಅಭ್ಯರ್ಥಿಗಳಿಗೆ ಶಿಕ್ಷಣ ನೀಡಲು ಕರ್ನಾಟಕ ವೈನ್ ಬೋರ್ಡ್ ಭಾರತದ ವಿವಿಧ ವೈನ್ ಪ್ರದೇಶಗಳ ಕೋರ್ಸ್ಗಳನ್ನು ಪರಿಚಯಿಸಲು ಯೋಜಿಸುತ್ತಿದೆ.