ವಿದೇಶವಿಮಾನದಲ್ಲಿ 4 ಗಂಟೆ ಕಾಲ ಇವರ ಭಂಗಿಗಳ ನೋಡಿ ಸಾಕಾಯ್ತು; ಫೋಟೋ ಹರಿಬಿಟ್ಟ ಸಹ ಪ್ರಯಾಣಿಕ!
ವಿಮಾನದಲ್ಲಿ ಪ್ರಯಾಣಿಸುವಾಗ, ನೀವು ವಿವಿಧ ರೀತಿಯ ಪ್ರಯಾಣಿಕರನ್ನು ನೋಡುತ್ತೀರಿ. ಕೆಲವರು ಶಾಂತವಾಗಿ ಕುಳಿತುಕೊಳ್ಳುತ್ತಾರೆ. ಕೆಲವರು ಮಲಗುತ್ತಾರೆ, ಕೆಲವರು ಸಹ-ಪ್ರಯಾಣಿಕರೊಂದಿಗೆ ಮಾತನಾಡುತ್ತ ಕಿರಿಕಿರಿ ಮಾಡುತ್ತಾರೆ.