Couple found dead

ಕೆಲ ದಿನಗಳಲ್ಲೇ ಮಗನ ಮದುವೆ ಕಣ್ತುಂಬಿಕೊಳ್ಳಬೇಕಿತ್ತು, ಆದರೆ ದುರಾದೃಷ್ಟವಶಾತ್ ದಂಪತಿಗಳು ಶವವಾಗಿ ಪತ್ತೆ!
ಮೃತರನ್ನು 58 ವರ್ಷದ ಜಯೇಶ್ ರಸಿಕ್ಲಾಲ್ ಶಾ ಮತ್ತು ಪತ್ನಿ 55 ವರ್ಷದ ರಕ್ಷಾ ಜಯೇಶ್ ಶಾ ಎಂದು ಗುರುತಿಸಲಾಗಿದೆ. ತಮ್ಮ ಕಿರಿಯ ಮಗನ ಮದುವೆಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆ ದಂಪತಿಗಳು ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.

ಬೆಂಗಳೂರು: ಸ್ನಾನದ ಮನೆಯಲ್ಲಿ ಟೆಕ್ಕಿ ದಂಪತಿ ಶವ ಪತ್ತೆ
ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಆತನ ಪತ್ನಿ ಫ್ಲ್ಯಾಟ್ ಒಂದರ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

