ವಿದೇಶಗ್ರೀನ್ ಕಾರ್ಡ್ ಮೇಲಿನ ಮಿತಿ ತೆಗೆದುಹಾಕಲು ಭಾರತೀಯ- ಅಮೇರಿಕನ್ ಸಮುದಾಯದ ನಾಯಕನಿಂದ ಒತ್ತಾಯ
ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ-ಅಮೇರಿಕನ್ ಸಮುದಾಯದ ನಾಯಕರೊಬ್ಬರು ಗ್ರೀನ್ ಕಾರ್ಡ್ ಗಳ ಮೇಲೆ ಈಗಿರುವ ಶೇ.7 ರಷ್ಟು ಮಿತಿಯನ್ನು ತೆಗೆದುಹಾಕುವಂತೆ ಅಮೇರಿಕಾದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.