counter-terrorism

ಭಯೋತ್ಪಾದನೆ ನಿಗ್ರಹ: ಬೆಂಗಳೂರಿನಲ್ಲಿ ಗರುಡ ಪಡೆ, ಗೂರ್ಖಾ ರೈಫಲ್ಸ್ ನಿಂದ ಮಾಕ್ ಡ್ರಿಲ್
ಅಧಿಕಾರಿಗಳ ಪ್ರಕಾರ, ತಿರುವನಂತಪುರ ಬ್ರಿಗೇಡ್‌ನ ನೇತೃತ್ವದಲ್ಲಿ ನಡೆಸಲಾದ ಈ ಮಾಕ್ ಡ್ರಿಲ್ ಅನ್ನು ಬೆಂಗಳೂರಿನಲ್ಲಿ ಹೆಚ್ಚಿನ ಭದ್ರತೆಯಲ್ಲಿ, ಬಹಿರಂಗಪಡಿಸದ ಸ್ಥಳದಲ್ಲಿ ನಡೆಸಲಾಯಿತು.

ಭಯೋತ್ಪಾದನೆ ನಿಗ್ರಹಕ್ಕೆ ಮತ್ತಷ್ಟು ಕಠಿಣ ಕ್ರಮ ಅಗತ್ಯ: ಅಮೆರಿಕಾಗೆ ಭಾರತದ ಸಲಹೆ
ನವದೆಹಲಿಯಲ್ಲಿ 2 ದಿನಗಳು ನಡೆದ ಭಾರತ- ಅಮೆರಿಕ ಕಾರ್ಯತಂತ್ರ ಹಾಗೂ ವಾಣಿಜ್ಯ ಮಾತುಕತೆ(ಎಸ್& ಸಿಡಿ) ಸಭೆ ಮುಕ್ತಾಯಗೊಂಡಿದೆ.

ದಾವೂದ್ ನೊಂದಿಗೆ ಸಂಪರ್ಕದಲ್ಲಿದ್ದ ಎನ್ ಡಿಎ, ಯುಪಿಎ ನಾಯಕರು?
26 /11 ರ ಮುಂಬೈ ದಾಳಿ ನಡೆಯುವವರೆಗೆ ಭಾರತದ ರಾಜಕಾರಣಿಗಳು ಅಂದರೆ ಎನ್.ಡಿ.ಎಗೆ ಸೇರಿದ ಇಬ್ಬರು ಹಾಗೂ ಯುಪಿಎ ಗೆ ಸೇರಿದ 4 ರಾಜಕಾರಣಿಗಳು ದಾವೂದ್ ನೊಂದಿಗೆ ಸಂಪರ್ಕದಲ್ಲಿದ್ದರು

ಭಯೋತ್ಪಾದನಾ ನಿಗ್ರಹದಳಕ್ಕೆ ಐಬಿ ಮಾಜಿ ನಿರ್ದೇಶಕ ಆಸಿಫ್ ಇಬ್ರಾಹಿಂ ವಿಶೆಷ ಪ್ರತಿನಿಧಿ
ಗುಪ್ತಚರ ಇಲಾಖೆ ಮಾಜಿ ನಿರ್ದೇಶಕ ಸೈಯದ್ ಆಸಿಫ್ ಇಬ್ರಾಹಿಂ ಅವರನ್ನು ಕೇಂದ್ರ ಸರ್ಕಾರ ಭಯೋತ್ಪಾದನಾ ನಿಗ್ರಹಕ್ಕೆ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ.

