ದೇಶಶೀಘ್ರದಲ್ಲೇ ಸ್ವದೇಶಿ ಡ್ರೋಣ್ ವಿರೋಧಿ ತಂತ್ರಜ್ಞಾನ ಅಭಿವೃದ್ಧಿ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಭಾರತದ ರಕ್ಷಣಾ ನೀತಿ ವಿದೇಶಾಂಗ ನೀತಿಯೊಂದಿಗೆ ಪ್ರಭಾವಿತವಾಗಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ದೇಶಕ್ಕೆ ಸ್ವತಂತ್ರ ರಕ್ಷಣಾ ಕಾರ್ಯತಂತ್ರ ಸಿಕ್ಕಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.