ರಾಜಕೀಯಸದನದ ಪೀಠದಲ್ಲಿರುವವರು ನಿಷ್ಪಕ್ಷಪಾತಿಯಾಗಿರಬೇಕು: ವಿಧಾನಸಭಾಧ್ಯಕ್ಷರು, ಸಭಾಪತಿಗಳಿಗೆ ಓಂ ಬಿರ್ಲಾ ಸಲಹೆ
ಸದನದ ಪೀಠದಲ್ಲಿರುವವರು ನಿಸ್ಪಕ್ಷಪಾತವಾಗಿ ವರ್ತಿಸಬೇಕು, ಪಕ್ಷದ ಹೊರತಾಗಿ ಕಾರ್ಯನಿರ್ವಹಿಸಬೇಕು, ಪೀಠದ ನಿಯಮಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು, ಪಕ್ಷದ ಹೊರತಾಗಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿಧಾನಸಭಾಧ್ಯಕ್ಷರು ಹಾಗೂ ಸಭಾಪತಿಗಳಿಗೆ ಸಲಹೆ ನೀಡಿದ್ದಾರೆ.