ಸದ್ಯಕ್ಕೆ ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ದುನಿಯಾ ವಿಜಯ್ ಜೊತೆ ಜೊತೆಗೇ 'ಕಾಟನ್ ಪೇಟೆ' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.