costly watch

ಬ್ಯಾಂಕ್ವೆಟ್ ಹಾಲ್ ವೇದಿಕೆಯಲ್ಲೂ ಕಾರ್ಟಿಯರ್ ವಾಚ್ ಸದ್ದು: ಎಚ್.ಕೆ ಪಾಟೀಲ್‌ಗೆ ಕೈಗಡಿಯಾರ ಬಿಚ್ಚಿ ಕೊಟ್ಟ ಡಿಕೆಶಿ
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಹಿಳಾ ಸರ್ಕಾರಿ ನೌಕರರ ಸಂಘದ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಚಿವ ಎಚ್ ಕೆ ಪಾಟೀಲ್ ಕೂಡಾ ಭಾಗಿಯಾಗಿದ್ದರು.

ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅಫಿಡವಿಟ್‌ನಲ್ಲಿ ‘ಕಾರ್ಟಿಯರ್ ವಾಚ್’ ಮಾಹಿತಿ ಇಲ್ಲ: BJP ಆರೋಪ
ನೀವೇ ಹೇಳಿಕೊಂಡಂತೆ ನೀವು ತೋರಿಸುತ್ತಿರುವ ಹಾಗೂ ನಿಮ್ಮ ಮಣಿಕಟ್ಟಿನಲ್ಲಿ ಮಿಂಚುತ್ತಿರುವ “ಕಾರ್ಟಿಯರ್” ವಾಚ್ 7–8 ವರ್ಷ ಹಳೆಯದು. ಆದರೆ ನಿಮ್ಮ 2018 ಮತ್ತು 2023ರ ಚುನಾವಣಾ ಅಫಿಡವಿಟ್‌ಗಳಲ್ಲಿ ನೀವು ಈ “ಕಾರ್ಟಿಯರ್” ವಾಚ್ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಿಲ್ಲ.

ಕಾರ್ಟಿಯರ್ ವಾಚ್ ವಿವಾದ: ಹೌದು, ನಾರಾಯಣ ಸ್ವಾಮಿ ಮನೆಯಿಂದಲೇ ಕದ್ದಿದ್ದೇನೆ; BJPಗೆ ಡಿಕೆಶಿ ತಿರುಗೇಟು
ʼಅವರಿಗೇನು ಗೊತ್ತು? ನನ್ನ ಅಫಿಡವಿಟ್ ನನಗೆ ಗೊತ್ತು, ಕಾಸು ಕೊಟ್ಟಿರುವುದು ನಾನು, ಕ್ರೆಡಿಟ್ ಕಾರ್ಡ್ ಬಳಸಿರೋದು ನಾನು. ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ.

ಮೌನ ಮುರಿದ ದೊಡ್ಡಗೌಡರು, ರಮ್ಯಾ ಎಚ್ ಡಿಕೆ ವಾಕ್ಸಮರಕ್ಕೆ ಎಚ್ ಡಿಡಿ ಎಂಟ್ರಿ
ವಾಚ್ ಪ್ರಕರಣದ ಗಮನ ಬೇರೆಡೆಗೆ ಸೆಳೆಯಲು ರಮ್ಯಾ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ಹೇಳಿದ್ದಾರೆ. ..

