ಅಂಕಣಗಳುಯುದ್ಧ ಖರ್ಚೆಷ್ಟು? ನಮ್ಮ ಶತ್ರುಗಳಾರು? ಮಿತ್ರರಾರು? (ಹಣಕ್ಲಾಸು)
2024ರಲ್ಲಿ ಭಾರತ ಸರಿಸುಮಾರು 132 ಬಿಲಿಯನ್ ವ್ಯಾಪಾರವನ್ನು ಅಮೇರಿಕಾ ಜೊತೆಗೆ ಮಾಡಿದೆ. ಕಳೆದ ನಾಲ್ಕು ವರ್ಷದಿಂದ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಈ ಕಾರಣಕ್ಕೆ ಟ್ರಂಪ್ ಆ ರೀತಿಯ ಉದ್ದಟತನದ ಮಾತನ್ನು ಆಡಿದ್ದಾರೆ. (ಹಣಕ್ಲಾಸು-462)