ರಾಜ್ಯಜೈಲಿಗೆ ಹೋಗಿ ಬಂದವರಿಗೆ ಹಾರ ತುರಾಯಿ ಹಾಕುವ ಸಂಸ್ಕೃತಿ ಸಲ್ಲದು- ನ್ಯಾ. ಸಂತೋಷ್ ಹೆಗ್ಡೆ
ಜೈಲಿಗೆ ಹೋಗಿ ಬಂದವರಿಗೆ ಹಾರ ತುರಾಯಿ ಹಾಕುವ ಸಂಸ್ಕೃತಿ ಸಲ್ಲದು, ಗಾಂಧೀಜಿ ಕೂಡಾ ಜೈಲಿಗೆ ಹೋಗಿದ್ದರು ಎನ್ನುವ ಉಡಾಫೆ ಮಾತು ಸಹಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.