Corporators

ವಿಜಯಪುರ ಮಹಾನಗರ ಪಾಲಿಕೆ 35 ಕಾರ್ಪೊರೇಟರ್‌ಗಳ ಅನರ್ಹತೆ: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿ!
ಚುನಾಯಿತ ಕಾರ್ಪೊರೇಟರ್‌ಗಳು ನಿಯಮಗಳ ಪ್ರಕಾರ ತಮ್ಮ ಆಸ್ತಿ ವಿವರ ಘೋಷಿಸಲು ವಿಫಲವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ವಿಜಯಪುರ: ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರನ್ನು ಅನರ್ಹಗೊಳಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ
ಅನರ್ಹಗೊಂಡ ಸದಸ್ಯರಲ್ಲಿ ಬಿಜೆಪಿಯ 17, ಕಾಂಗ್ರೆಸ್‌ನ 10, ಜೆಡಿಎಸ್‌ನ ಒಬ್ಬರು, ಎಂಐಎಂನ ಇಬ್ಬರು ಮತ್ತು ಐದು ಸ್ವತಂತ್ರರು ಸೇರಿದ್ದಾರೆ. ಇವರೆಲ್ಲರೂ 2022 ರ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ರಾಜ್ಯ ಬಿಜೆಪಿಯಿಂದ ಕಾರ್ಪೊರೇಟರ್‌ಗಳಿಗೆ ಓರಿಯಂಟೇಶನ್ ಶಿಬಿರ
ಕರ್ನಾಟಕ ಹಾಗೂ ದೇಶದ ರಾಜಕೀಯ ವಿದ್ಯಮಾನಗಳ ಕುರಿತು ಮಾಹಿತಿ ನೀಡಲು ಬಿಜೆಪಿಯು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಸದಸ್ಯರಿಗೆ ಎರಡು ದಿನಗಳ ಓರಿಯಂಟೇಶನ್ ಕಾರ್ಯಕ್ರಮ ಹಮ್ಮಿಕೊಂಡಿದೆ.

8 ತಿಂಗಳ ನಂತರ ದಾಖಲೆ ಬರೆದ ಸೆನ್ಸೆಕ್ಸ್: 60 ಸಾವಿರ ಗಡಿ ದಾಟಿದ ಮುಂಬೈ ಷೇರು ಪೇಟೆ ಸೂಚ್ಯಂಕ
ಈ ವರ್ಷದ ಜನವರಿಯಲ್ಲಿ 50 ಸಾವಿರದಲ್ಲಿದ್ದ ಸೆನ್ಸೆಕ್ಸ್ ನಂತರ ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ 60 ಸಾವಿರದ ಗಡಿ ದಾಟಿದೆ. ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿಯನ್ನು ದಾಟಿತ್ತು. ಇದೀಗ 10 ಸಾವಿರ ಅಂಕಗಳಷ್ಟು ಏರಿಕೆ ಕಂಡು ಇಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.

ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ: ಮೇಯರ್ ಗಂಗಾಂಬಿಕೆ
ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ಸಿದ್ಧ ಎಂದು ಮೇಯರ್ ...

ಕಾನೂನು ಕಡ್ಡಾಯ ಆಗುವವರೆಗೂ 'ವಂದೇ ಮಾತರಂ' ಹೇಳುವಂತೆ ಒತ್ತಡ ಹೇರಬಾರದು: ಕಾಂಗ್ರೆಸ್
ಕಾನೂನು ಕಡ್ಡಾಯವಾಗುವವರೆಗೂ ವಂದೇ ಮಾತರಂ ಎಂದು ಘೋಷಣೆ ಕೂಗಲು ನಿರಾಕರಿಸಿದ ಜನರನ್ನು ತಪ್ಪಿತಸ್ಥರೆಂದು ದೂಷಿಸುವಂತಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ....

ವಂದೇ ಮಾತರಂ ಹಾಡಲು ನಕಾರ: ಸಭೆಯಲ್ಲಿ ಭಾಗವಹಿಸದಂತೆ ಮೀರತ್ ಪುರಸಭೆ ಸದಸ್ಯರಿಗೆ ನಿಷೇಧ
ವಂದೇ ಮಾತರಂ ಹಾಡಲು ನಿರಾಕರಿಸಿದ ಮೀರತ್ ಪುರಸಭೆ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿದೆ.

ಜನರ ಸಮಸ್ಯೆ ಗುರುತಿಸುವಲ್ಲಿ ಜನಪ್ರತಿನಿಧಿಗಳು ವಿಫಲ
ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಜನಪ್ರತಿನಿಧಿಗಳು ಹಿಂದೆ ಉಳಿದಿದ್ದೇವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ವಿಷಾದಿಸಿದ್ದಾರೆ...

ಮಾರ್ಚ್‍ಗೆ ಟೆರ್ರಾ ಫಾರ್ಮಗಿಲ್ಲ ಕಸ
ಮಾರ್ಚ್‍ನಲ್ಲಿ ಟೆರ್ರಾ ಫಾರ್ಮ ಘಟಕಕ್ಕೆ ಕಸ ಕಳುಹಿಸದಿರಲು ತೀರ್ಮಾನಿಸಿದ್ದು, ಎಲ್ಲ ಕಾರ್ಪೊರೇಟರ್‍ಗಳು ಮೂಲದಲ್ಲಿ ಕಸ ವಿಂಗಡಣೆಗೆ ಒತ್ತು ನೀಡಿ...

