ಕೇಂದ್ರ ಬಜೆಟ್ಕಾರ್ಪೋರೇಟ್ ತೆರಿಗೆಯಲ್ಲಿ ಶೇ.25ರಷ್ಟು ಕಡಿತದ ನಿರೀಕ್ಷೆಯಲ್ಲಿ ವೃತ್ತಿಪರ ತೆರಿಗೆದಾರರು
ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಲಿರುವ 2018-19 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕಾರ್ಪೋರೇಟ್ ತೆರಿಗೆ ಶೇಕಡಾ 25 ರಷ್ಟು ಕಡಿತವಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ವೃತ್ತಿಪರ ತೆರಿಗೆದಾರರು.