ರಾಜ್ಯಸಂಶೋಧನೆ, ಅಭಿವೃದ್ಧಿ ಬೆಂಬಲಿಸಿ: ಕಾರ್ಪೊರೇಟ್ಗಳು, ಪಬ್ಲಿಕ್ ಲೀಡರ್ಸ್ ಗೆ ಉಪರಾಷ್ಟ್ರಪತಿ ಕರೆ
ದೇಶದ ಆರ್ಥಿಕ ಬೆಳವಣಿಗೆ ಮತ್ತು ಅದರ ರಾಜತಾಂತ್ರಿಕ ಶಕ್ತಿಯಲ್ಲಿಯೂ ಪ್ರತಿಫಲಿಸುವ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕಾರ್ಪೊರೇಟ್ಗಳು ಮತ್ತು “ಸಾರ್ವಜನಿಕ ನಾಯಕರು ಬೆಂಬಲಿಸುವಂತೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಸೋಮವಾರ ಮನವಿ ಮಾಡಿದ್ದಾರೆ.