ದೇಶದಿನದಿಂದ ದಿನಕ್ಕೆ ಕೊರೋನಾ ಸೋಂಕು ಏರಿಕೆ: ಲಾಕ್ ಡೌನ್ ಹೇರಿಕೆಗೆ ಹೆಚ್ಚುತ್ತಿರುವ ಒತ್ತಡ!
ಕೊರೋನಾ ವೈರಸ್ ಹರಡುವುದನ್ನು ತಡೆಯಲು ಸೋಂಕಿನ ಕೊಂಡಿಯನ್ನು ಕತ್ತರಿಸಲು ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಒಂದೇ ಏಕೈಕ ಪರಿಹಾರ ಎಂದು ಸಿಐಐ ಅಧ್ಯಕ್ಷ ಉದಯ್ ಕೊಟಾಕ್ ಕರೆ ನೀಡಿದ ಬಳಿಕ ಕಾರ್ಪೊರೇಟ್ ಜಗತ್ತಿನ ಹಲವು ನಾಯಕರು ಅವರ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ.