ರಾಜ್ಯರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು 6 ತಿಂಗಳುಗಳ ಕಾಲ ಅಗತ್ಯವಿದೆ: ಸಿಎಂ ಯಡಿಯೂರಪ್ಪ
ಸಾಂಕ್ರಾಮಿಕ ರೋಗ ಕೊರೋನಾ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಂಭೀರ ಅಪಾಯಕ್ಕೆ ಸಿಲುಕುವಂತೆ ಮಾಡಿದ್ದು, ಮತ್ತೆ ಅದನ್ನು ಸರಿಪಡಿಸಲು ಸುದೀರ್ಘ ಕಾಲಾವಕಾಶಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.