ದೇಶಕೊರೋನಾ ವೈರಸ್ ಪರೀಕ್ಷೆಗೆ ತಯಾರಾಯ್ತು ಮೊದಲ ಮೇಡ್ ಇನ್ ಇಂಡಿಯಾ ಕಿಟ್: ತಯಾರಿಸಿದ್ದು ಯಾರು ಗೊತ್ತೇ?
ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದು, ಶಂಕಿತ ಸೋಂಕಿತರಿಗೆ ರೋಗಲಕ್ಷಣಗಳನ್ನು ದೃಢಪಡಿಸುವುದಕ್ಕೆ ಟೆಸ್ಟ್ ಕಿಟ್ ಗಳ ತುರ್ತು ಅಗತ್ಯವಿದೆ. ಈ ಸಂದರ್ಭದಲ್ಲೇ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಾಗಿದೆ.