coronavirus spread

ಕೊರೋನಾ ಪರೀಕ್ಷೆಯಲ್ಲಿನ ಬೆಳವಣಿಗೆ ದರದಲ್ಲಿನ ಕುಸಿತ, ಸೋಂಕು ಹರಡುವಿಕೆ ತಡೆಗೆ ಸಾಕಾಗದು: ವಿಶ್ಲೇಷಣೆ
ಕೊರೋನಾ ವೈರಸ್ ಪರೀಕ್ಷೆ ಪ್ರಮಾಣ ಹೆಚ್ಚಾಗುತ್ತಿದ್ದರೂ, ಅದರ ವೇಗ ಅಥವಾ ದರ ಕಡಿಮೆಯಾಗಿದ್ದು, ವೈರಸ್ ಹರಡುವಿಕೆ ತಡೆಯಲು ಸಾಕಾಗುತ್ತಿಲ್ಲ.

ಕೊರೋನಾ ವೈರಸ್ ತಡೆಗೆ ಕ್ರಮ: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 3 ಪಾಳಿಯಲ್ಲಿ ಕೆಲಸ ಮಾಡಲು ಸೂಚನೆ!
ಕೊರೋನಾ ವೈರಸ್ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಉದ್ಯೋಗಿಗಳಿಗೆ ಮೂರು ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಿದೆ.

