coronavirus patient

ವೈದ್ಯರ ಮೇಲೆ ಮಾಸ್ಕ್ ಎಸೆದು ಕೊರೋನಾ ರೋಗಿಯ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು
ಕೊರೋನಾವೈರಸ್ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ತಮ್ಮ ಮಾಸ್ಕ್ ತೆಗೆದು ವೈದ್ಯರ ಮೇಲೆ ಎಸೆದು ಅನುಚಿತ ವರ್ತನೆ ತೋರಿದ ಘಟನೆ ನಾಗಪಟ್ಟಣಂ ಜಿಲ್ಲೆಯಲ್ಲಿ ವರದಿಯಾಗಿದೆ. ರೋಗಿಯ ಈ ವರ್ತನೆ , ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರ ರೋಗಿಗಳನ್ನು ಕೆರಳಿಸಿತು. ಇದೀಗ ಆತನ ವಿರುದ್ಧ ವೈದ್ಯರ ಕೊಲೆ ಯತ್ನ ಕೇಸ್ ದಾಖಲಾಗಿದೆ.

ಫಿಲಿಪೈನ್ಸ್: ಮೊದಲ ಕೊರೋನಾ ಸೋಂಕು ತಗುಲಿದ ಮಹಿಳೆ ಗುಣಮುಖ
ಫಿಲಿಪೈನ್ಸ್ ನಲ್ಲಿ ಕೊರೋನಾ ವೈರಾಣು ಸೋಂಕಿಗೆ ಗುರಿಯಾಗಿದ್ದ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

