Coronavirus outbreak

ಲಾಕ್ ಡೌನ್: ಭಾರತದಲ್ಲಿ ಸಿಲುಕಿರುವ ಅಮೆರಿಕನ್ನರ ಏರ್ ಲಿಫ್ಟ್ ಗೆ ಮುಂದಾದ ದೊಡ್ಡಣ್ಣ
ವಿದೇಶ

ಲಾಕ್ ಡೌನ್: ಭಾರತದಲ್ಲಿ ಸಿಲುಕಿರುವ ಅಮೆರಿಕನ್ನರ ಏರ್ ಲಿಫ್ಟ್ ಗೆ ಮುಂದಾದ ದೊಡ್ಡಣ್ಣ

ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಅಮೆರಿಕ ಸರ್ಕಾರ ಭಾರತದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಏರ್ ಲಿಫ್ಟ್ ಮಾಡಲು ಸಿದ್ಧತೆ ನಡೆಸಿದೆ.

ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿ ಟಾಪ್ ನಾಯಕರಿಗೂ ಕೊರೋನಾ ಪರೀಕ್ಷೆ!
ರಾಜ್ಯ

ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿ ಟಾಪ್ ನಾಯಕರಿಗೂ ಕೊರೋನಾ ಪರೀಕ್ಷೆ!

ರಾಜ್ಯದ ಪ್ರಮುಖ ಬಿಜೆಪಿ ನಾಯಕರಿಗೂ ಕೊರೋನಾ ಬಿಸಿ ತಟ್ಟಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಹೊರತಾಗಿಲ್ಲ.

ಕರೋನಾ ವೈರಸ್: ಸರ್ಕಾರದಿಂದ ಹೊಸ ಸಲಹಾ ಪಟ್ಟಿ ಬಿಡುಗಡೆ, 4 ದೇಶಗಳಿಗೆ ವೀಸಾ ತಾತ್ಕಾಲಿಕ ರದ್ದು
ದೇಶ

ಕರೋನಾ ವೈರಸ್: ಸರ್ಕಾರದಿಂದ ಹೊಸ ಸಲಹಾ ಪಟ್ಟಿ ಬಿಡುಗಡೆ, 4 ದೇಶಗಳಿಗೆ ವೀಸಾ ತಾತ್ಕಾಲಿಕ ರದ್ದು

ಕರೋನಾ ವೈರಸ್ (ಸಿಒವಿಐಡಿ19) ವಿಶ್ವಾದ್ಯಂತ ಹರಡುತ್ತಿದ್ದು, ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ಹೊಸ ಟ್ರಾವೆಲ್ ಅಡ್ವೈಸರಿ'ಯನ್ನು ಪ್ರಕಟಿಸಿದೆ.