ರಾಜ್ಯಲಾಕ್ ಡೌನ್ ನಿಂದಾದ ಉಪಯೋಗಗಳೇನು? ಏ.14 ನಂತರ ಮುಂದುವರೆಸಬಹುದೇ ಎಂಬ ಬಗ್ಗೆ ಡಾ. ದೇವಿ ಶೆಟ್ಟಿ ಹೇಳಿದ್ದಿಷ್ಟು....
ಕೊರೋನಾ ತಡೆಗೆ 21 ದಿನಗಳ ಲಾಕ್ ಡೌನ್ ನಿಂದಾದ ಪ್ರಯೋಜನಗಳೇನು, ಏ.14 ರ ನಂತರವೂ ಅದನ್ನು ಮುಂದುವರೆಸಬಹುದೇ ಎಂಬ ಬಗ್ಗೆ ಖ್ಯಾತ ಹೃದಯ ಶಸ್ತ್ರಚಿಕಿತ್ಸ ತಜ್ಞರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿದ್ದಾರೆ.