ದೇಶಕೇವಲ 399 ರೂ. ಗೆ ಕೋವಿಡ್-19 ಟೆಸ್ಟ್; ದೆಹಲಿಯ IITಯಿಂದ ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ ಟೆಸ್ಟ್ ಕಿಟ್ ಆವಿಷ್ಕಾರ
ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಸಂಬಂಧಿತ ಸಂಶೋಧನೆ ಮುಂದುವರೆದಿರುವಂತೆಯೇ ಇತ್ತ ದೆಹಲಿ ಐಐಟಿ ವಿದ್ಯಾರ್ಥಿಗಳು ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ COVID-19 ಟೆಸ್ಟ್ ಕಿಟ್ ಆವಿಷ್ಕರಿಸಿದ್ದಾರೆ.