Coronavirus in India

ಮಹಾಮಾರಿ ಕೊರೋನಾಗೆ ದೆಹಲಿಯಲ್ಲಿ ಮಹಿಳೆ ಬಲಿ! ದೇಶದ ಒಟ್ಟು ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆ
ದೆಹಲಿಯ ಜನಕಪುರಿಯ 69 ವರ್ಷದ ಮಹಿಳೆ ಶುಕ್ರವಾರ ಕೊರೋನಾವೈರಸ್ ನಿಂದ ಸಾವನ್ನಪ್ಪಿದ್ದ ನಂತರ ದೇಶದಲ್ಲಿ ಕೊರೋನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ. ದೆಹಲಿಯ ಆಸ್ಪತ್ರೆಯಲ್ಲಿ ಕೊರೋನಾವೈರಸ್ ಬಾಧಿತ ಮಹಿಳೆ ಮೃತಪಟ್ಟಿದ್ದಾರೆ. ಇದೇ ವೇಳೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 88 ಕ್ಕೆ ಏರಿದೆ.

ಕೊರೋನಾವೈರಸ್ ಕುರಿತು ಒಡಿಶಾ ಹಣ್ಣಿನ ವ್ಯಾಪಾರಿಯಿಂದ 'ಭಾರತ ರಕ್ಷಿಸಿ' ಅಭಿಯಾನ
ಭರತ್ ಎಂದಿಗೂ ಭಾರತದ ಬಗೆಗೆ ಕಾಳಜಿ ವಹಿಸುತ್ತಾರೆ ಇದು ಬಂದರು ನಗರಿ ಪರದೀಪ್ ನಿವಾಸಿ ಭಾರತ್ ನಾಥ್ ಬಗೆಗೆ ಬಳಕೆಯಾಗುತ್ತಿರುವ ನಾಣ್ನುಡಿ. ಏಕೆಂದರೆ ಈ ಪಟ್ಟಣ ಸಧ್ಯ ಜಾಗತಿಕ ಭೀತಿ ಹುಟ್ಟಿಸುತ್ತಿರುವ ಕೊರೋನಾವೈರಸ್ (ಕೋವಿಡ್ 19) ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಹೊಸ ಮಿಷನ್ ನ ಪ್ರಮುಖ ಭಾಗವಾಗಿದೆ. ಕುಕುಜಾಂಗ್ ಬ್ಲಾಕ್‌ನ 61 ವರ್ಷದ ಹಣ್ಣಿನ ವ್ಯಾಪಾರಿಯೊಬ್ಬ ಈ ನಿ

