ದೇಶವಯಸ್ಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಹೆಚ್ಚಿನ ಔಷಧಿಗಳು ಮಕ್ಕಳಿಗೆ ಸೂಕ್ತವಲ್ಲ: ಕೇಂದ್ರ ಸರ್ಕಾರ
ವಯಸ್ಕ ಕೊರೋನಾ ಸೋಂಕಿತರಿಗೆ ಕೊಡಲಾಗುವ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್, ಫಾವಿಪಿರವಿರ್ ಅಲ್ಲದೆ ಆಂಟಿ ಬಾಡಿಗಳಾದ ಡಾಕ್ಸಿಸೈಕ್ಲಿನ್ಮತ್ತು ಅಜಿತ್ರೊಮೈಸಿನ್ ನಂತಹವುಗಳನ್ನು ಮಕ್ಕಳ ಚಿಕಿತ್ಸೆಗೆ ಶಿಫಾರಸು ಮಾಡಿಲ್ಲ ಎಂದು ಬುಧವಾರ ಹೊರಡಿಸಲಾದ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.