ವಿದೇಶವಿಶ್ವಾದ್ಯಂತ 1,90,000 ಮಂದಿ ಕೊರೋನಾಗೆ ಬಲಿ, 2.7 ಮಿಲಿಯನ್ ದಾಟಿದ ಸೋಂಕಿತರ ಸಂಖ್ಯೆ
ಕೊರೋಣಾವೈರಸ್ ಸಾಂಕ್ರಾಮಿಕ ರೋಗದಿಂದ ಶುಕ್ರವಾರದವರೆಗೆ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 190,000 ದಾಟಿದೆ,. ಇದರಲ್ಲಿ ಯುರೋಪ್ ಖಂಡವೊಂದರಲ್ಲೇ ಸುಮಾರು ಮೂರನೇ ಎರಡರಷ್ಟು ಸಾವುನೋವುಗಳು ಸಂಭವಿಸಿವೆ ಎಂದು ಎಎಫ್ಪಿ ನ್ಯೂಸ್ ಏಜನ್ಸಿ ಹೇಳಿದೆ.