ರಾಜ್ಯಕೊರೋನಾ ವಿರುದ್ಧ ಹೋರಾಡಲು ಪಿಪಿಇ, ಟೆಸ್ಟ್ ಕಿಟ್, ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿ- ಸರ್ಕಾರಕ್ಕೆ ಟಾಸ್ಕ್ ಫೋರ್ಸ್ ಮನವಿ
ಕೊರೋನಾ ವೈರಸ್ ವಿರುದ್ದ ಹೋರಾಡಲು ಪಿಪಿಇ, ಟೆಸ್ಟ್ ಕಿಟ್, ಎನ್95 ಮಾಸ್ಕ್'ಗಳು, ವೈದ್ಯಕೀಯ ಕಿಟ್'ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಇತ್ತೀಚಗಷ್ಟೇ ರಚನೆ ಮಾಡಲಾದ ಕೋವಿಡ್-19 ಸ್ಪೆಷಲ್ ಟಾಸ್ಕ್ ಫೋರ್ಸ್ ಮನವಿ ಮಾಡಿಕೊಂಡಿದೆ.