ಗ್ಯಾಡ್ಜೆಟ್ಸ್ಲಾಕ್ ಡೌನ್, ನಿರ್ಬಂಧ ಸಡಿಲಿಕೆ ಮಾಡದಿದ್ದಲ್ಲಿ ಮೇ ಅಂತ್ಯದ ವೇಳೆಗೆ 4 ಕೋಟಿ ಜನರ ಕೈಲಿ ಮೊಬೈಲ್ ಇರಲ್ಲ!
ಲಾಕ್ ಡೌನ್ ಪರಿಣಾಮ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಸ್ಥಗಿತಗೊಂಡಿದ್ದು, ಮೇ.03 ರ ನಂತರ ಲಾಕ್ ಡೌನ್ ತೆರವುಗೊಳಿಸದೇ ಇದ್ದರೆ ಮೇ ತಿಂಗಳಾಂತ್ಯಕ್ಕೆ 4 ಕೋಟಿ ಜನರ ಕೈಲಿ ಮೊಬೈಲ್ ಇರುವುದಿಲ್ಲ ಎಂದು ಐಸಿಇಎ ಹೇಳಿದೆ.