ರಾಜ್ಯಇಂದಿನಿಂದ 4 ದಿನ ಲಸಿಕೆ ಉತ್ಸವ: ಕೊರೋನಾ ವಿರುದ್ಧ ಹೋರಾಡಲು ಲಸಿಕೆ ಬಹುದೊಡ್ಡ ಅಸ್ತ್ರ ಎಂದ ಸಿಎಂ ಯಡಿಯೂರಪ್ಪ
ಕೊರೋನ ಎರಡನೇ ಆಲೆ ಸೃಷ್ಟಿಯಾದ ನಂತರ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿನ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಲಸಿಕಾ ಉತ್ಸವ’ ಭಾನುವಾರದಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.