ಕ್ರಿಕೆಟ್ಆಸ್ಟ್ರೇಲಿಯಾ ಪ್ರವಾಸ: ಕ್ವಾರಂಟೈನ್ ಅವಧಿಯಲ್ಲಿ ಸಿಡ್ನಿಯಲ್ಲಿ ಭಾರತೀಯ ಆಟಗಾರರಿಗೆ ತರಬೇತಿ
ಐಪಿಎಲ್ನಿಂದ ಹಿಂದಿರುಗಿದ ಭಾರತೀಯ ಮತ್ತು ಆಸ್ಟ್ರೇಲಿಯಾದ ಆಟಗಾರರಿಗೆ ಸಿಡ್ನಿಯಲ್ಲಿ ತರಬೇತಿ ನೀಡಲು ಅವಕಾಶ ನೀಡುವಂತೆ ನ್ಯೂ ಸೌತ್ ವೇಲ್ಸ್ ಸರ್ಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಂಡಿವೆ.