ದೇಶನಾನೂ ಕ್ವಾರಂಟೈನ್ ನಲ್ಲಿದ್ದೇನೆ, ನೀವೂ ಸರ್ಕಾರದ ಆದೇಶ ಪಾಲಿಸಿ: ಅನುಯಾಯಿಗಳಿಗೆ ತಬ್ಲಿಘಿ ಜಮಾತ್ ಮುಖ್ಯಸ್ಥನ ಕರೆ
ಸರ್ಕಾರದ ಆದೇಶದಂತೆ ನಾನೂ ಕೂಡ ಕ್ವಾರಂಟೈನ್ ನಲ್ಲಿದ್ದು, ನೀವೂ ಕೂಡ ಸರ್ಕಾರದ ಆದೇಶ ಪಾಲಿಸಿ ಎಂದು ತಮ್ಮ ಅನುಯಾಯಿಗಳಿಗೆ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಅವರು ಗುರುವಾರ ಕರೆ ನೀಡಿದ್ದಾರೆ.