ಕ್ರಿಕೆಟ್ರಾಹುಲ್, ಶ್ರೇಯಸ್ ಮ್ಯಾಚ್ ವಿನ್ನರ್ಗಳು, ಟಿ20 ವಿಶ್ವಕಪ್ ಗೆ ಪ್ರಮುಖ ಆಟಗಾರರನ್ನು ಗುರುತಿಸಿದ್ದೇವೆ: ರಾಥೋಡ್
ಕಳೆದ ಎರಡು ಟಿ-20 ಪಂದ್ಯಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನವನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಶ್ಲಾಘಿಸಿದ್ದಾರೆ.