ರಾಜ್ಯಶಿವಮೊಗ್ಗ: ಕೆರೆಗೆ ಧುಮುಕಿ ಕಳೆಗಳಡಿ ಅಡಗಿದ್ದ ರೌಡಿ ಶೀಟರ್ ಹಿಡಿದ ಪೊಲೀಸರು; Video
ಬಂಧಿತನನ್ನು ಭದ್ರಾವತಿ ನಿವಾಸಿ ದಿಲೀಪ್ ಅಲಿಯಾಸ್ ಕರಿಯ (19ವ) ಎಂದು ಗುರುತಿಸಲಾಗಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಬಹುಕಾಲದಿಂದ ತಲೆಮರೆಸಿಕೊಂಡಿದ್ದ ಆತ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ.