ಸಿನಿಮಾ ಸುದ್ದಿಮಗನೇ, ನಿನಗಿದು ಲಾಸ್ಟ್ ಕಾಲ್, ಹೇಗ್ ಓಡಾಡ್ತೀಯ ನೋಡ್ತೀನಿ: ಆ ನನ್ನ ಮಗನ ಚಪ್ ಚಪ್ಲಿಲಿ ಹೊಡಿಬೇಕು! ಕಾಮಿಡಿ ಕಿಲಾಡಿ ನಯನಾ ಆವಾಜ್!
ಜೀವ ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ದೂರು ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ಬೆದರಿಕೆ ಹಾಕಿರೋ ಆರೋಪ ಮಾಡಲಾಗಿದ್ದುಕಾಮಿಡಿ ಕಿಲಾಡಿ ಗ್ಯಾಂಗ್ಸ್ನಲ್ಲಿ ನಟಿಸಿದ್ದ ಸೋಮಶೇಖರ್ ದೂರು ನೀಡಿದ್ಧಾರೆ.