ಅಸ್ಸಾಂನ ನಲ್ಬರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮತ್ತು "ಆಕ್ಷೇಪಾರ್ಹ ಚಿತ್ರಗಳನ್ನು" ತೆಗೆದ ಆರೋಪದ ಮೇಲೆ ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿ ಇನ್ಸ್ಪೆಕ್ಟರ್ ನನ್ನು...