ವಿಶೇಷಛತ್ತೀಸ್ ಘರ್: ಉತ್ತಮ ಸೇವೆ ನೀಡಿದ ಪೋಲೀಸ್ ಶ್ವಾನಕ್ಕೆ ‘ಕಾಪ್ ಆಫ್ ದಿ ಮಂತ್’ ಗೌರವ
ಪೋಲೀಸ್ ನಾಯಿಯೊಂದು ಅದರ ಶ್ಲಾಘನೀಯ ಸೇವೆಗಳಿಗಾಗಿ ‘ಕಾಪ್ ಆಫ್ ದಿ ಮಂತ್'(ಮಾಸದ ಆರಕ್ಷಕ) ಎಂಬ ಗೌರವ ಕ್ಕೆ ಪತ್ರವಾಗಿದೆ. ಛತ್ತೀಸ್ ಘರ್ ಪೊಲೀಸ್ ಇಲಾಖೆಗೆ ಸೇರಿದ್ದ ನಾಯಿ ‘ರೂಬಿ’ ಈ ವಿಶೇಷ ಗೌರವಕ್ಕೆ ಭಾಜನವಾಗಿದೆ.